Skip to main content

Posts

Showing posts with the label Kannada sms

UKG BOY JOKES IN KANNADA

UKG BOY JOKES IN KANNADA- 2021 UKG boy: maga, nam appa tumbaa hedarupukkala kano His friend: adu hege? UKG boy: nammappa road cross maadovaagalella nanna kai hidkotaare kano Yapppoooooo........... More Kannada Jokes

HELMET TO SAVE HEAD KANNADA SMS

ಕೇವಲ ಐದಾರು ಸಾವಿರ ಬೆಲೆ ಮೊಬೈಲ್ ಸ್ಕ್ರೀನ್ ಗೆ..ಒಳ್ಳೆಯದು ನೋಡಿ ಸ್ಕ್ರೀನ್ ಗಾರ್ಡ್ ಹಾಕಿಸ್ತೀವಿ, ಈಗ ಅದೂ ಸಾಲ್ದು ಅಂತ ಟೆಂಪರ್ ಗ್ಲಾಸ್ 3MMದು ಹಾಕಿಸ್ತಾರೆ, ಮೊಬೈಲ್ ಗೆ ಕವರ್ ಬೇರೆ, ಐದಾರು ಸಾವಿರ ಮೊಬೈಲ್ ಗೆ ಇಷ್ಟೆಲ್ಲಾ ಮಾಡೋರು ಎಷ್ಟು ಬೆಲೆ ಕೊಟ್ಟರೂ ಸಿಗದಿರೋ ತಲೆಗೆ ಹೆಲ್ಮೆಟ್ ಹಾಕ್ರಪ್ಪ ಅಂದ್ರೆ ಸರ್ಕಾರಕ್ಕೆ ಶಾಪ ಹಾಕ್ತಾರೆ!

HELMET FOR WIFE COMEDY

ಖಡ್ಡಾಯವಾಗಿ ಮದುವೆ ಆದವರಿಗೇ ಮಾತ್ರ. .....ಬೈಕನಲ್ಲಿ ಹಿoಬದಿ ಸವಾರರೀಗೂ ಹೆಲ್ಮೆಟ್ ಖಡ್ಡಾಯ ಕಾನೂನು . ... ನಿಮಗೆ ಒಂದು ಪ್ರೆಶ್ನೆ ....ನಿಮ್ಮ ಹೇoಡತಿ ಯನ್ನು ಮದುವೆಗೆ ನಿಮ್ ಬೈಕನಲ್ಲಿ ಕರೆದು ಕೊo ಡು ಹೋಗುತ್ತೀರಾದ್ರೇ ಹೇಗೆ ಕರೆದು ಕೊoಡು ಹೋಗುತ್ತೀರಾ ??? 1.ಆಕೆಗೆ ಹೆಲ್ಮೆಟ್ ಹಾಕಿಸದೇ ( ದಂಡ ಕಟ್ಟಲು ತಯಾರಾಗಿ ) ಹೋಗುವೀರಾ ??? 2. ಆಕೆ ಮಂಗಳೂರು ಮಲ್ಲಿಗೇ ಮುಡಿಸಿ,ಮೆಕ್ ಅಪ್ ಆಗಿ ಅದರ ಮೇಲೆ ಹೆಲ್ಮೆಟ್ ಧರಿಸಿ ಹೋಗುವೀರಾ ?? 3.ಪೌಡರ್, ಬೊಟ್ಟ, ಮಲ್ಲಿಗೇ ಹೂ ಬ್ಯಾಗ್ನಲ್ಲಿ ತುoಬಿಸಿ(ಮದುವೆ ಹಾಲ್ ನಲ್ಲಿ ರೇಡೀ ಆಗಲು ) ಹೆಲ್ಮೆಟ್ ಧರಿಸಿ ಹೋಗುವೀರಾ

KANNADA YOUTH COMEDY

ಸಂತಸದ ಸಮಯ ... ಮದುಮಗಲಿಗೆ ಮದುವೆ ಗೆ 3 ದಿನ ಬಾಕಿ ಇರುವಾಗ ಆಗುವ ಕುಷಿ .... ಪ್ರವಾಸಿಗೆ ಗಲ್ಫಿನಿಂದಿ ಬರಲು 2 ದಿನ ಬಾಕಿ ಇರುವಗ ಆಗುವ ಕುಷಿ...

TERRORISM KANNADA COMEDY SMS

ಬಂಧಿತರೂ ಎಲ್ಲರೂ 'ಅಮಾಯಕ'ರು ಆದ್ರೆ, ಬಾಂಬ್ ಹಾಕೋರು ಯಾರು ಮಾರ್ರೆ? ಅನ್ಯಗ್ರಹದ ಜೀವಿಗಳು ಏನಾದ್ರು ಬಂದು ಬಾಂಬ್ ಫಿಕ್ಸ್ ಮಾಡ್ತಾರ? ಸಾಮಾನ್ಯವಾಗಿ ಒಂದು ಕೋರಿದ ಕಟ್ಟಕ್ಕೆ ಹೋಗುವವರು ಕೂಡ ಮನೆಯಲ್ಲಿ ಹೇಳಿ ಹೋಗಲ್ಲ ಇನ್ನು ಬಾಂಬ್ ಇಡೋಕೆ ಹೋಗೋರು, ಮನೆಯಲ್ಲಿ ಹೇಳಿ ಹೋಗ್ತಾರ?!

EE DANE MULU -TULU SMS ALERT

EE DANE MULU -TULU SMS ALERT ಸಾರ್ವಜನಿಕೆರಿಗೆ ತುರ್ತು ಎಚ್ಚರಿಕೆ.... ಅತ್ಯಂತ ಅಪಾಯಕಾರಿ ''ಈರ್ ದಾನೆ ಮೂಲು...ಏರೆಗಾವುಯೆ ಕಿರಿ ಕಿರಿ...'' ಎಂಬ ಮಾರಕ ಸಾಂಕ್ರಾಮಿಕ ರೋಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ವೇಗವಾಗಿ ಹರಡುತ್ತಿದೆ. ಒಂದು ವಾರ ಕಾಲ ವಾಟ್ಸಾಪ್ ಬಂದ್ ಮಾಡಿ ಇಡಲು ವೈದ್ಯರು ಸೂಚಿಸಿದ್ದಾರೆ. ಆಗಲೂ ನಿಲ್ಲದಿದ್ದರೆ ಇಂಜೆಕ್ಷನ್ ತೆಗೆದುಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ. 

MALLYA JOKES

ನಾನು ಗಿಣಿಯನ್ನು ಸಾಕಿದೆ- ಅದು ಹಾರಿಹೋಯಿತು. ನಾನು ಅಳಿಲನ್ನು ಸಾಕಿದೆ- ಅದು ಓಡಿಹೋಯಿತು. ಕೊನೆಗೆ ಮರ ನೆಟ್ಟು ನೀರುಣಿಸಿದೆ- ಗಿಣಿ ಮತ್ತು ಅಳಿಲು ಮತ್ತೆ ಬಂದವು. - ಎ.ಪಿ.ಜೆ.ಅಬ್ದುಲ್ ಕಲಾಕೃತಿಯ ನಾನು ಚಿಪ್ಸ್ ಅನ್ನು ನನ್ನ ಸ್ನೇಹಿತರಿಗೆ ಕೊಟ್ಟೆ - ಅವರು ಅದನ್ನು ಎತ್ತಿಕೊಂಡು ಹೋದರು. ನಾನು ಚಕ್ಕುಲಿ ಕೊಟ್ಟೆ ಅದನ್ನೂ ಎತ್ತಿಕೊಂಡು ಓಡಿಹೋದರು. ಕೊನೆಗೆ ಎಣ್ಣೆ ಬಾಟ್ಲಿ ತಂದೆ. ಸ್ನೇಹಿತರು ಚಿಪ್ಸ್ ಮತ್ತು ಚಕ್ಕುಲಿ ಜೊತೆ ಬಂದರು. - ವಿಜಯ್ ಮಲ್ಯ 😁 😁 😁 😁 😂 😁 😁 😁

PURUSHARA TALME

ಸ್ತ್ರೀ ಎಂದರೆ "ಶಕ್ತಿ" ಪುರುಷ ಎಂದರೆ "ಸಹನ ಶಕ್ತಿ" ಉದಾಹರಣೆ :- ಬಸ್ಸಿನಲ್ಲಿ ಪ್ರಯಾಣಿಸುವಾಗ  ಪಕ್ಕದಲ್ಲಿ ಕುಳಿತ ಹುಡುಗಿಯ  ಭುಜಕ್ಕೆ ಒರಗಿ ನಿದ್ರಿಸಲು ಶುರು ಮಾಡಿದರೆ ಅವಳು  ಎದ್ದು ಕೆನ್ನೆಗೆ ಒಂದು ಏಟು ಕೊಡುತ್ತಾಳೆ.. ಆದರೆ, ಒಂದು ಹುಡುಗಿ ಒಬ್ಬ ಹುಡುಗನ  ಭುಜಕ್ಕೆ ಒರಗಿ ನಿದ್ರಿಸಲು ಶುರು ಮಾಡಿದರೆ ಆ ಹುಡುಗ  ಗುರುವಾಯನ ಕೆರೆಯಲ್ಲಿ  ಇಳಿಯುವವನಿದ್ದರೆ  ಧರ್ಮಸ್ಥಳ ದ  ವರೆಗೂ ಅವಳ  ನಿದ್ರೆಗೆ ತೊಂದರೆ ಆಗಬಾರದೆಂದು  ಹಾಗೆಯೇ ಪ್ರಯಾಣಿಸುತ್ತಾನೆ..! 🙊😱😱😱ಆನು ಜೋಕುಲು ಏತು ಪಾಪ ಬಾರಿ ಏಡ್ಡೆ ಮನಸ್ಸು ದಗುಲು ಅತೆ ...

SMS JOKES FOR FUN IN KANNADA LANGUAGE

ರೇಷನ್ ಡಿಪೋದ ಮುಂದೆ ನಾ ಮುಂದು ನೀ ಮುಂದು ಎಂದು ಬಾಯಿಗೆ ಬಾಯಿ ಕೈಗೆ ಕೈ ಹತ್ತಿ  ಗುಂಡ ನ ಜುಟ್ಟಿಗೆ ಒಬ್ಬರ ಕೈ ಹತ್ತಿ ಗೋಪಾದದಷ್ಟಿದ್ದ ಜುಟ್ಟು ಕಿತ್ತೆ ಹೋಯಿತು  ಗುಂಡನ  ಹೆಂಡತಿಯು ಗಂಡನ ಜುಟ್ಟು ಕಿತ್ತದವರ ಮೇಲೆ ಹತ್ತು ಸಾವಿರ ರೊಪಾಯಿ ದಾವಾ ಹೊಡಿ ಕೋರ್ಟಿನ ಕತ್ತೆ ಹತ್ತಿಸೇ ಬಿಟ್ಟಳು  ನ್ಯಾಯಧಿಶರು  ಗುಂಡ ನ ಹೆಂಡತಿಯನ್ನು ಪ್ರೆಶಿಸಿದರು  ಜುಟ್ಟು ಹೋದದ್ದಕ್ಕೆ ಹತ್ತು ಸಾವಿರ ರೊಪಾಯಿ ಏಕಮ್ಮ ?  ಅದಕ್ಕೆ ಅಷ್ಟೊಂದು ಬೆಲೆಯೇ  ನನ್ನ ಗಂಡನ ಮೇಲಿನ ನನ್ನ ಹಿಡಿತವೇ ಹೋಯಿತಲ್ಲ ಸ್ವಾಮೀ , ಇನ್ನು ಅವರು ನನ್ನ ಕೈಗೆ ಸಕ್ಕಾರೆಯೇ

FACEBOOK WHATSAPP EFFECT SMS IN KANNADA

ತಲೆ ಚಚ್ಕೊಂಡು ಕಾನ್ವೆಂಟ್  ಟೀಚರ್ ಹೇಳಿದ್ದು..... ಇಲ್ಲೊಬ್ಬ  ಬುಕ್ ಅಂದ್ರೆ ಫೇಸ್ಬುಕ್ಕಾ ಅಂತಾನೆ.... ಕರ್ಕೊಂಡ್ಬಾ ಅಪ್ಪನನ್ನ ಅಂದ್ರೆ ವಾಟ್ಸಪ್ಪಾ ಅಂತಾನೆ..... ಕಲ್ಸಿದ್ದು ತಲೆಗೇ

KANNADA SMS

ನೀರಿಗಿಂತ ತಿಳಿಯಾದದ್ದು ; ಜ್ಞಾನ  ಭೂಮಿಗಿಂತ ಭಾರವಾದದ್ದು ; ಪಾಪ ಕಾಡಿಗಿಂತ ಕಪ್ಪಾಗಿರುವುದು ; ಕಳಂಕ ಸೂರ್ಯನಿಗಿಂತ ಪ್ರಕರವಾದದ್ದು ; ಕೋಪ ಮಂಜಿಗಿಂತ ಹಗುರವಾದದ್ದು ; ಪುಣ್ಯ ಗಾಳಿಗಿಂತ ವೇಗವಾಗಿರುವುದು ; ಮನಸ್ಸು

LOVERS SUICIDE KANNADA SMS

ಪ್ರೇಮಿಗಳಿಬ್ಬರು ಬೆಟ್ಟದ ತುದಿಯಿಂದ ಜಿಗಿಯಲು ನಿರ್ಧರಿಸಿದರು .  ರೆಡಿ ಒನ್, ಟೂ, ತ್ರೀ, ಎಂದೆಣಿಸಿ ಹುಡುಗ ಜಿಗಿದುಬಿಟ್ಟ  ಹುಡುಗಿ ಜಿಗಿಯಲಿಲ್ಲ ಕಣ್ಣು ಮುಚ್ಚಿಕೊಂಡು ''ಪ್ರೀತಿ ಕುರುಡು ನನಗೇನು ಕಾಣಿಸುತ್ತಿಲ್ಲ ''  ವಾಪಸ್ ಹೊರಟುಬಿಟ್ಟಳು .. ಕೆಳಗೆ ಬಿಳುತಿದ್ದ ಹುಡುಗ ತನ್ನ ಪ್ಯಾರಾಚೂಟ್  ತೆಗೆದು ಕೆಳಗಿಳಿಯುತ್ತಾ ಅಂದ ಪ್ರೀತಿಗೆ ಸಾವಿಲ್ಲ ನಾನು ಸಾಯೊಲ್ಲ

KUDURE MUKHA COMEDY SMS

ಸಂಧ್ಯಾ ಟೀಚರ್: ಕೋಲಾರದಲ್ಲಿ ಚಿನ್ನದ ಗಣಿ ಇದೆ ಕುದುರೆ ಮುಖದಲ್ಲಿ ಏನಿದೆ ಹೇಳು ರಾಂಪ  : ಕಣ್ಣು, ಕಿವಿ, ಮೂಗು, ಬಾಯಿ ಎಲ್ಲಾ ಇದೆ ನೀವು ಕುದುರೆಮುಖ ನೋಡಿಲ್ವಾ ಟೀಚರ್ 

KANNADA SMS BY A PERSON WHO LOST HIS LOVE

SMS BY A PERSON WHO LOST HIS LOVE ಪ್ರೀತೀಲಿ ಯಾರೂ ಸಾಚಾಗಳಲ್ಲ.....! ಒಳ್ಳೆ ಮನಸ್ಸಿಂದ ಪ್ರೀತೀಸಿದ ಹುಡುಗನಿಗೆ ಹುಡುಗಿ ಕೈ ಕೋಡತ್ತಾಳೆ, ಒಳ್ಳೆ ಮನಸ್ಸಿಂದ ಪ್ರೀತೀಸಿದ ಹುಡುಗಿಗೆ ಹುಡುಗಾ ಕೈ ಕೋಡತ್ತಾನೆ..........

KANNADA SMS ABOUT COW

ಗೋವುಗಳು 33 ಕೋಟಿ ದೇವ-ದೇವತೆ ಬೀಡು ಗೋವಿನ ಬೆನ್ನಿನಲ್ಲಿ➖ ಬ್ರಹ್ಮ  ಕೊರಳಿನಲ್ಲಿ➖ ವಿಷ್ಣು  ಮುಖದಲ್ಲಿ➖ ರುದ್ರ  ರೋಮಗಳಲಿ➖ ಮಹಾ ಋಷಿಗಳು ಬಾಲದಲ್ಲಿ➖ ನಾಗ ದೇವ ಗೊರಸುಗಳಲ್ಲಿ ➖ ಕುಲ ಪವ೯ತದಗಳು ಮೂತ್ರದಲ್ಲಿ ➖ ಗಂಗೆ 

SAFETY WEEK KANNADA JOKES

ಒಂದು ರಾತ್ರಿ ಕಾರಿನಲ್ಲಿ ಸವಿತಾ  ಮತ್ತು ಅವಳ ಫ್ಯಾಮಿಲಿ ಹೋಗ್ತಾ ಇತ್ತು.. ಟ್ರಾಫಿಕ್ ಪೊಲೀಸ್ ಕಾರ್ ನ ಸ್ಟಾಪ್ ಮಾಡಿ.., "ಈ  ವಾರವನ್ನು ಸುರಕ್ಷತಾ ಸಪ್ತಾಹ ಅಂತ ಆಚರಿಸುತ್ತಿದ್ದೀವಿ.. ನೀವು ಸೀಟ್ ಬೆಲ್ಟ್ ಹಾಕಿಕೊಂಡು ಹೋಗ್ತಾ ಇದ್ದೀರಾ. ಅದಕ್ಕೋಸ್ಕರ ನಿಮಗೆ ಐದು ಸಾವಿರ ರೂಪಾಯಿಗಳ ಬಹುಮಾನ ಕೊಡುತ್ತೇವೆ.. ಸವಿತಾ   : ತುಂಬಾ ಥ್ಯಾಂಕ್ಸ್ ಸರ್. ಪೋಲೀಸ್ : ನೀವು ಆ ಹಣವನ್ನ ಏನು ಮಾಡುತ್ತೀರಿ..?"