Skip to main content

KANNADA YOUTH COMEDY

ಸಂತಸದ ಸಮಯ ...

ಮದುಮಗಲಿಗೆ ಮದುವೆ ಗೆ 3 ದಿನ ಬಾಕಿ ಇರುವಾಗ ಆಗುವ ಕುಷಿ ....

ಪ್ರವಾಸಿಗೆ ಗಲ್ಫಿನಿಂದಿ ಬರಲು 2 ದಿನ ಬಾಕಿ ಇರುವಗ ಆಗುವ ಕುಷಿ...



ಹೊಸ ವಾಹನ ತೆಗೆದು ಮನೆಗೆ ತೆಗೆದುಕೊಂಡು ಹೊಗುವಾಗ ಆಗುವ ಕುಷಿ.....

ಯೆಲ್ಲದಕ್ಕು ಮಿಗಿಲಾಗಿ ...ಆಗುವ ಕುಷಿ ಅಂದರೆ ...

ಮದುವೆಗೆ ಹೊದಾಗ ಕಬಾಬು ಪೀಸ್ ದೊಡ್ದದು ಸಿಕ್ಕಿದಾಗ...

Comments