ಖಡ್ಡಾಯವಾಗಿ ಮದುವೆ ಆದವರಿಗೇ ಮಾತ್ರ.
.....ಬೈಕನಲ್ಲಿ ಹಿoಬದಿ ಸವಾರರೀಗೂ ಹೆಲ್ಮೆಟ್ ಖಡ್ಡಾಯ ಕಾನೂನು . ...
ನಿಮಗೆ ಒಂದು ಪ್ರೆಶ್ನೆ ....ನಿಮ್ಮ ಹೇoಡತಿ ಯನ್ನು ಮದುವೆಗೆ ನಿಮ್ ಬೈಕನಲ್ಲಿ ಕರೆದು ಕೊo ಡು ಹೋಗುತ್ತೀರಾದ್ರೇ ಹೇಗೆ ಕರೆದು ಕೊoಡು ಹೋಗುತ್ತೀರಾ ???
1.ಆಕೆಗೆ ಹೆಲ್ಮೆಟ್ ಹಾಕಿಸದೇ ( ದಂಡ ಕಟ್ಟಲು ತಯಾರಾಗಿ ) ಹೋಗುವೀರಾ ???
2. ಆಕೆ ಮಂಗಳೂರು ಮಲ್ಲಿಗೇ ಮುಡಿಸಿ,ಮೆಕ್ ಅಪ್ ಆಗಿ ಅದರ ಮೇಲೆ ಹೆಲ್ಮೆಟ್ ಧರಿಸಿ ಹೋಗುವೀರಾ ??
3.ಪೌಡರ್, ಬೊಟ್ಟ, ಮಲ್ಲಿಗೇ ಹೂ ಬ್ಯಾಗ್ನಲ್ಲಿ ತುoಬಿಸಿ(ಮದುವೆ ಹಾಲ್ ನಲ್ಲಿ ರೇಡೀ ಆಗಲು ) ಹೆಲ್ಮೆಟ್ ಧರಿಸಿ ಹೋಗುವೀರಾ
4. ಆಕೆ ಹೂ ಮುಡಿಸಿ, ಪೌಡರ್, ಬೊಟ್ಟು, ಸೆoಟ್ ಹಾಕಿ ನೀವು ಆಕೆಯ ಹೆಲ್ಮೆಟ್ ನೀವು ಒಂದು ಕೈಲಿ ಇಡ್ಕೊoಡು ಹೋಗೂವಿರಾ ??
5. taxi ಮಾದ್ಕೋಂಡು ಹೋಗೂವಿರಾ ..??
6. ಆಕೆಯನ್ನು ಮನೇಯಲ್ಲೇ ಬಿಟ್ಟು (ಮದುವೇಯಿoದ ಬಂದ ನಂತರ ಆಕೆಯ ಕೋಪವನ್ನು ಎದುರಿಸಲು ತಯಾರಾಗಿ )ಹೋಗೂವಿರಾ ???!
ಆಯ್ಕೆ ನಿಮ್ಮದು ....

Comments
Post a Comment