ನಾನು ಗಿಣಿಯನ್ನು ಸಾಕಿದೆ- ಅದು ಹಾರಿಹೋಯಿತು. ನಾನು ಅಳಿಲನ್ನು ಸಾಕಿದೆ- ಅದು ಓಡಿಹೋಯಿತು. ಕೊನೆಗೆ ಮರ ನೆಟ್ಟು ನೀರುಣಿಸಿದೆ- ಗಿಣಿ ಮತ್ತು ಅಳಿಲು ಮತ್ತೆ ಬಂದವು. - ಎ.ಪಿ.ಜೆ.ಅಬ್ದುಲ್ ಕಲಾಕೃತಿಯ
ನಾನು ಚಿಪ್ಸ್ ಅನ್ನು ನನ್ನ ಸ್ನೇಹಿತರಿಗೆ ಕೊಟ್ಟೆ - ಅವರು ಅದನ್ನು ಎತ್ತಿಕೊಂಡು ಹೋದರು. ನಾನು ಚಕ್ಕುಲಿ ಕೊಟ್ಟೆ ಅದನ್ನೂ ಎತ್ತಿಕೊಂಡು ಓಡಿಹೋದರು. ಕೊನೆಗೆ ಎಣ್ಣೆ ಬಾಟ್ಲಿ ತಂದೆ. ಸ್ನೇಹಿತರು ಚಿಪ್ಸ್ ಮತ್ತು ಚಕ್ಕುಲಿ ಜೊತೆ ಬಂದರು. - ವಿಜಯ್ ಮಲ್ಯ
😁 😁 😁 😁 😂 😁 😁 😁

Comments
Post a Comment