ರೇಷನ್ ಡಿಪೋದ ಮುಂದೆ ನಾ ಮುಂದು ನೀ ಮುಂದು ಎಂದು ಬಾಯಿಗೆ ಬಾಯಿ ಕೈಗೆ ಕೈ ಹತ್ತಿ ಗುಂಡ ನ ಜುಟ್ಟಿಗೆ ಒಬ್ಬರ ಕೈ ಹತ್ತಿ ಗೋಪಾದದಷ್ಟಿದ್ದ ಜುಟ್ಟು ಕಿತ್ತೆ ಹೋಯಿತು ಗುಂಡನ ಹೆಂಡತಿಯು ಗಂಡನ ಜುಟ್ಟು ಕಿತ್ತದವರ ಮೇಲೆ ಹತ್ತು ಸಾವಿರ ರೊಪಾಯಿ ದಾವಾ ಹೊಡಿ ಕೋರ್ಟಿನ ಕತ್ತೆ ಹತ್ತಿಸೇ ಬಿಟ್ಟಳು ನ್ಯಾಯಧಿಶರು ಗುಂಡ ನ ಹೆಂಡತಿಯನ್ನು ಪ್ರೆಶಿಸಿದರು ಜುಟ್ಟು ಹೋದದ್ದಕ್ಕೆ ಹತ್ತು ಸಾವಿರ ರೊಪಾಯಿ ಏಕಮ್ಮ ? ಅದಕ್ಕೆ ಅಷ್ಟೊಂದು ಬೆಲೆಯೇ ನನ್ನ ಗಂಡನ ಮೇಲಿನ ನನ್ನ ಹಿಡಿತವೇ ಹೋಯಿತಲ್ಲ ಸ್ವಾಮೀ , ಇನ್ನು ಅವರು ನನ್ನ ಕೈಗೆ ಸಕ್ಕಾರೆಯೇ
English, Hindi, Tulu, Kannada, Love, Funny Jokes,Comedy sms