ಕೇವಲ ಐದಾರು ಸಾವಿರ ಬೆಲೆ ಮೊಬೈಲ್
ಸ್ಕ್ರೀನ್ ಗೆ..ಒಳ್ಳೆಯದು ನೋಡಿ ಸ್ಕ್ರೀನ್ ಗಾರ್ಡ್ ಹಾಕಿಸ್ತೀವಿ,
ಈಗ ಅದೂ ಸಾಲ್ದು ಅಂತ ಟೆಂಪರ್ ಗ್ಲಾಸ್ 3MMದು
ಹಾಕಿಸ್ತಾರೆ,
ಮೊಬೈಲ್ ಗೆ ಕವರ್ ಬೇರೆ,
ಐದಾರು ಸಾವಿರ ಮೊಬೈಲ್ ಗೆ ಇಷ್ಟೆಲ್ಲಾ ಮಾಡೋರು
ಎಷ್ಟು ಬೆಲೆ ಕೊಟ್ಟರೂ ಸಿಗದಿರೋ ತಲೆಗೆ
ಹೆಲ್ಮೆಟ್ ಹಾಕ್ರಪ್ಪ ಅಂದ್ರೆ
ಸರ್ಕಾರಕ್ಕೆ ಶಾಪ ಹಾಕ್ತಾರೆ!
ಸ್ಕ್ರೀನ್ ಗೆ..ಒಳ್ಳೆಯದು ನೋಡಿ ಸ್ಕ್ರೀನ್ ಗಾರ್ಡ್ ಹಾಕಿಸ್ತೀವಿ,
ಈಗ ಅದೂ ಸಾಲ್ದು ಅಂತ ಟೆಂಪರ್ ಗ್ಲಾಸ್ 3MMದು
ಹಾಕಿಸ್ತಾರೆ,
ಮೊಬೈಲ್ ಗೆ ಕವರ್ ಬೇರೆ,
ಐದಾರು ಸಾವಿರ ಮೊಬೈಲ್ ಗೆ ಇಷ್ಟೆಲ್ಲಾ ಮಾಡೋರು
ಎಷ್ಟು ಬೆಲೆ ಕೊಟ್ಟರೂ ಸಿಗದಿರೋ ತಲೆಗೆ
ಹೆಲ್ಮೆಟ್ ಹಾಕ್ರಪ್ಪ ಅಂದ್ರೆ
ಸರ್ಕಾರಕ್ಕೆ ಶಾಪ ಹಾಕ್ತಾರೆ!
Comments
Post a Comment