ಪ್ರೇಮಿಗಳಿಬ್ಬರು ಬೆಟ್ಟದ ತುದಿಯಿಂದ ಜಿಗಿಯಲು ನಿರ್ಧರಿಸಿದರು .
ರೆಡಿ ಒನ್, ಟೂ, ತ್ರೀ, ಎಂದೆಣಿಸಿ ಹುಡುಗ ಜಿಗಿದುಬಿಟ್ಟ
ಹುಡುಗಿ ಜಿಗಿಯಲಿಲ್ಲ ಕಣ್ಣು ಮುಚ್ಚಿಕೊಂಡು ''ಪ್ರೀತಿ ಕುರುಡು ನನಗೇನು ಕಾಣಿಸುತ್ತಿಲ್ಲ ''
ವಾಪಸ್ ಹೊರಟುಬಿಟ್ಟಳು .. ಕೆಳಗೆ ಬಿಳುತಿದ್ದ ಹುಡುಗ ತನ್ನ ಪ್ಯಾರಾಚೂಟ್
ತೆಗೆದು ಕೆಳಗಿಳಿಯುತ್ತಾ ಅಂದ ಪ್ರೀತಿಗೆ ಸಾವಿಲ್ಲ ನಾನು ಸಾಯೊಲ್ಲ

Comments
Post a Comment