EE DANE MULU -TULU SMS ALERT
ಸಾರ್ವಜನಿಕೆರಿಗೆ ತುರ್ತು ಎಚ್ಚರಿಕೆ.... ಅತ್ಯಂತ ಅಪಾಯಕಾರಿ ''ಈರ್ ದಾನೆ ಮೂಲು...ಏರೆಗಾವುಯೆ ಕಿರಿ ಕಿರಿ...'' ಎಂಬ ಮಾರಕ ಸಾಂಕ್ರಾಮಿಕ ರೋಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ವೇಗವಾಗಿ ಹರಡುತ್ತಿದೆ. ಒಂದು ವಾರ ಕಾಲ ವಾಟ್ಸಾಪ್ ಬಂದ್ ಮಾಡಿ ಇಡಲು ವೈದ್ಯರು ಸೂಚಿಸಿದ್ದಾರೆ. ಆಗಲೂ ನಿಲ್ಲದಿದ್ದರೆ ಇಂಜೆಕ್ಷನ್ ತೆಗೆದುಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ.

Comments
Post a Comment