ತಲೆ ಚಚ್ಕೊಂಡು
ಕಾನ್ವೆಂಟ್
ಟೀಚರ್ ಹೇಳಿದ್ದು.....
ಇಲ್ಲೊಬ್ಬ
ಬುಕ್
ಅಂದ್ರೆ
ಫೇಸ್ಬುಕ್ಕಾ
ಅಂತಾನೆ....
ಕರ್ಕೊಂಡ್ಬಾ
ಅಪ್ಪನನ್ನ
ಅಂದ್ರೆ
ವಾಟ್ಸಪ್ಪಾ
ಅಂತಾನೆ.....
ಕಲ್ಸಿದ್ದು
ತಲೆಗೇ
ಹತ್ತೋದಿಲ್ಲ..
ನೆಟ್ ವರ್ಕ್
ಸ್ಲೋ
ಅಂತಾನೆ.....
ಪಾಠದ್
ಪ್ರಶ್ನೆ
ಕೇಳಕ್ಹೋದ್ರೆ ,
ಸೈಲೆಂಟ್
ಮೋಡ್ ಗೆ
ಹೋಗ್ತಾನೆ.....
ಚಾರ್ಜ್
ಮಾಡಿದ್ರೂ
ಪ್ರಯೋಜನ
ಇಲ್ಲ ,
ರೀಚಾರ್ಜ್
ಮಾಡ್ತಾ ಇರ್ಬೇಕು....
ಬೆಸ್ಟ್ ಅಂದ್ರೆ
ಮೊಬೈಲ್
ತರ
ನಾವೇ
ಸ್ವಿಚ್ ಆಫ್
ಆಗ್ಬೇಕು........
ಕಾನ್ವೆಂಟ್
ಟೀಚರ್ ಹೇಳಿದ್ದು.....
ಇಲ್ಲೊಬ್ಬ
ಬುಕ್
ಅಂದ್ರೆ
ಫೇಸ್ಬುಕ್ಕಾ
ಅಂತಾನೆ....
ಕರ್ಕೊಂಡ್ಬಾ
ಅಪ್ಪನನ್ನ
ಅಂದ್ರೆ
ವಾಟ್ಸಪ್ಪಾ
ಅಂತಾನೆ.....
ಕಲ್ಸಿದ್ದು
ತಲೆಗೇ
ಹತ್ತೋದಿಲ್ಲ..
ನೆಟ್ ವರ್ಕ್
ಸ್ಲೋ
ಅಂತಾನೆ.....
ಪಾಠದ್
ಪ್ರಶ್ನೆ
ಕೇಳಕ್ಹೋದ್ರೆ ,
ಸೈಲೆಂಟ್
ಮೋಡ್ ಗೆ
ಹೋಗ್ತಾನೆ.....
ಚಾರ್ಜ್
ಮಾಡಿದ್ರೂ
ಪ್ರಯೋಜನ
ಇಲ್ಲ ,
ರೀಚಾರ್ಜ್
ಮಾಡ್ತಾ ಇರ್ಬೇಕು....
ಬೆಸ್ಟ್ ಅಂದ್ರೆ
ಮೊಬೈಲ್
ತರ
ನಾವೇ
ಸ್ವಿಚ್ ಆಫ್
ಆಗ್ಬೇಕು........
Comments
Post a Comment