ರೇಷನ್ ಡಿಪೋದ ಮುಂದೆ ನಾ ಮುಂದು ನೀ ಮುಂದು ಎಂದು ಬಾಯಿಗೆ ಬಾಯಿ ಕೈಗೆ ಕೈ ಹತ್ತಿ ಗುಂಡನ ಜುಟ್ಟಿಗೆ ಒಬ್ಬರ ಕೈ ಹತ್ತಿ ಗೋಪಾದದಷ್ಟಿದ್ದ ಜುಟ್ಟು ಕಿತ್ತೆ ಹೋಯಿತು
ಗುಂಡನ ಹೆಂಡತಿಯು ಗಂಡನ ಜುಟ್ಟು ಕಿತ್ತದವರ ಮೇಲೆ ಹತ್ತು ಸಾವಿರ ರೊಪಾಯಿ ದಾವಾ ಹೊಡಿ ಕೋರ್ಟಿನ ಕತ್ತೆ ಹತ್ತಿಸೇ ಬಿಟ್ಟಳು
ನ್ಯಾಯಧಿಶರು ಗುಂಡನ ಹೆಂಡತಿಯನ್ನು ಪ್ರೆಶಿಸಿದರು
ಜುಟ್ಟು ಹೋದದ್ದಕ್ಕೆ ಹತ್ತು ಸಾವಿರ ರೊಪಾಯಿ ಏಕಮ್ಮ ?
ಅದಕ್ಕೆ ಅಷ್ಟೊಂದು ಬೆಲೆಯೇ
ನನ್ನ ಗಂಡನ ಮೇಲಿನ ನನ್ನ ಹಿಡಿತವೇ ಹೋಯಿತಲ್ಲ ಸ್ವಾಮೀ ,
ಇನ್ನು ಅವರು ನನ್ನ ಕೈಗೆ ಸಕ್ಕಾರೆಯೇ

Comments
Post a Comment