ಒಂದು ರಾತ್ರಿ ಕಾರಿನಲ್ಲಿ ಸವಿತಾ ಮತ್ತು ಅವಳ ಫ್ಯಾಮಿಲಿ ಹೋಗ್ತಾ ಇತ್ತು..
ಟ್ರಾಫಿಕ್ ಪೊಲೀಸ್ ಕಾರ್ ನ ಸ್ಟಾಪ್ ಮಾಡಿ..,
ಟ್ರಾಫಿಕ್ ಪೊಲೀಸ್ ಕಾರ್ ನ ಸ್ಟಾಪ್ ಮಾಡಿ..,
"ಈ ವಾರವನ್ನು ಸುರಕ್ಷತಾ ಸಪ್ತಾಹ ಅಂತ ಆಚರಿಸುತ್ತಿದ್ದೀವಿ..
ನೀವು ಸೀಟ್ ಬೆಲ್ಟ್
ಹಾಕಿಕೊಂಡು ಹೋಗ್ತಾ ಇದ್ದೀರಾ. ಅದಕ್ಕೋಸ್ಕರ ನಿಮಗೆ
ಐದು ಸಾವಿರ ರೂಪಾಯಿಗಳ ಬಹುಮಾನ ಕೊಡುತ್ತೇವೆ..
ನೀವು ಸೀಟ್ ಬೆಲ್ಟ್
ಹಾಕಿಕೊಂಡು ಹೋಗ್ತಾ ಇದ್ದೀರಾ. ಅದಕ್ಕೋಸ್ಕರ ನಿಮಗೆ
ಐದು ಸಾವಿರ ರೂಪಾಯಿಗಳ ಬಹುಮಾನ ಕೊಡುತ್ತೇವೆ..
ಸವಿತಾ : ತುಂಬಾ ಥ್ಯಾಂಕ್ಸ್ ಸರ್.
ಪೋಲೀಸ್ : ನೀವು ಆ ಹಣವನ್ನ ಏನು ಮಾಡುತ್ತೀರಿ..?"
ಸವಿತಾ : "ನಾನು ಈ ಹಣದಿಂದ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ತೀನಿ.."
ಪೊಲೀಸ್ : ಏನು? ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ವಾ!!!?
ಗಾಬರಿಗೊಂಡ ಸವಿತಾಳ ಅಮ್ಮ "ಇವಳ ಮಾತಿಗೆ ಅಷ್ಟೊಂದು ಬೆಲೆ
ಕೊಡಬೇಡಿ ಸಾರ್. ಕುಡಿದು ಏನ್ ಏನೋ ಮಾತಾಡ್ತಾಳೆ.."
ಕೊಡಬೇಡಿ ಸಾರ್. ಕುಡಿದು ಏನ್ ಏನೋ ಮಾತಾಡ್ತಾಳೆ.."
ಪೊಲೀಸ್ : ಏನು? ಇವಳು ಕುಡಿದು ಡ್ರೈವಿಂಗ್ ಮಾಡ್ತಿದಾಳಾ!???
ಅಷ್ಟೊತ್ತಿಗೆ ಹಿಂದಿನ ಸೀಟಿನಲ್ಲಿ ಮಲಗಿದ್ದ ಸವಿತಾ ಅಪ್ಪ
ಕಣ್ಣುಜ್ಜಿಕೊಳ್ತಾ ಎದ್ದು ಪೋಲಿಸ್ ಎದುರಿಗೆ ಇದ್ದಿದ್ದು ನೋಡಿ : "ನಂಗೆ ಮೊದಲೇ ಗೊತ್ತಿತ್ತು ಈ ಕದ್ದ ಕಾರಿನಲ್ಲಿ ಜಾಸ್ತಿ
ದೂರ ಹೋಗೋಕೆ ಆಗಲ್ಲ ಅಂತ. ನನ್ ಮಾತು ಕೇಳಿದ್ರಾ!?
ಕಣ್ಣುಜ್ಜಿಕೊಳ್ತಾ ಎದ್ದು ಪೋಲಿಸ್ ಎದುರಿಗೆ ಇದ್ದಿದ್ದು ನೋಡಿ : "ನಂಗೆ ಮೊದಲೇ ಗೊತ್ತಿತ್ತು ಈ ಕದ್ದ ಕಾರಿನಲ್ಲಿ ಜಾಸ್ತಿ
ದೂರ ಹೋಗೋಕೆ ಆಗಲ್ಲ ಅಂತ. ನನ್ ಮಾತು ಕೇಳಿದ್ರಾ!?
ಪೊಲೀಸ್ : 😳😳😳😳🙊🙊🙊
ಪೊಲೀಸ್ ಶಾಕ್ಸ್! ಸವಿತಾ ರಾಕ್ಸ್!!
Comments
Post a Comment