ಗೋವುಗಳು 33 ಕೋಟಿ ದೇವ-ದೇವತೆ ಬೀಡು
ಗೋವಿನ ಬೆನ್ನಿನಲ್ಲಿ➖ ಬ್ರಹ್ಮ
ಕೊರಳಿನಲ್ಲಿ➖ ವಿಷ್ಣು
ಮುಖದಲ್ಲಿ➖ ರುದ್ರ
ರೋಮಗಳಲಿ➖ ಮಹಾ ಋಷಿಗಳು
ಬಾಲದಲ್ಲಿ➖ ನಾಗ ದೇವ
ಗೊರಸುಗಳಲ್ಲಿ ➖ ಕುಲ ಪವ೯ತದಗಳು
ಮೂತ್ರದಲ್ಲಿ ➖ ಗಂಗೆ
ಕಣ್ಣುಗಳಲ್ಲಿ ➖ ಸೂಯ೯ - ಚಂದ್ರರು
ಕೆಚ್ಚಲಿನಲ್ಲಿ ➖ ನಾಲ್ಕು ವೇದಗಳು
ಹಣೆಯ ತುದಿಯಲ್ಲಿ ➖ ಪಾವ೯ತಿ
ನಾಲಗೆಯಲ್ಲಿ ➖ ವರುಣ
ತುಟಿಗಳಲ್ಲಿ ➖ ಸಂದ್ಯಾದೇವತೆ
ಹೃದಯದಲ್ಲಿ ➖ ಸಾದ್ಯದೇವತೆ
ತೊಡೆಯಲ್ಲಿ ➖ ಧಮ೯ ದೇವತೆ
ಗೋವಿನ ಹೂಂಕಾರದಲ್ಲಿ ➖ ಸರಸ್ವತಿ
ಎರಡು ಕಿವಿಗಳಲ್ಲಿ ➖ ಅಶ್ವಿನಿ ಕುಮಾರರು
ಹೀಗೆ ಸಾಗುತ್ತದೆ ದೇವರ ನಾಮಾವಳಿ 🚩🚩🚩🚩🚩ಜೈ ಗೋ ಮಾತಾ 🚩🚩
ಗೋವಿನ ಬೆನ್ನಿನಲ್ಲಿ➖ ಬ್ರಹ್ಮ
ಕೊರಳಿನಲ್ಲಿ➖ ವಿಷ್ಣು
ಮುಖದಲ್ಲಿ➖ ರುದ್ರ
ರೋಮಗಳಲಿ➖ ಮಹಾ ಋಷಿಗಳು
ಬಾಲದಲ್ಲಿ➖ ನಾಗ ದೇವ
ಗೊರಸುಗಳಲ್ಲಿ ➖ ಕುಲ ಪವ೯ತದಗಳು
ಮೂತ್ರದಲ್ಲಿ ➖ ಗಂಗೆ
ಕಣ್ಣುಗಳಲ್ಲಿ ➖ ಸೂಯ೯ - ಚಂದ್ರರು
ಕೆಚ್ಚಲಿನಲ್ಲಿ ➖ ನಾಲ್ಕು ವೇದಗಳು
ಹಣೆಯ ತುದಿಯಲ್ಲಿ ➖ ಪಾವ೯ತಿ
ನಾಲಗೆಯಲ್ಲಿ ➖ ವರುಣ
ತುಟಿಗಳಲ್ಲಿ ➖ ಸಂದ್ಯಾದೇವತೆ
ಹೃದಯದಲ್ಲಿ ➖ ಸಾದ್ಯದೇವತೆ
ತೊಡೆಯಲ್ಲಿ ➖ ಧಮ೯ ದೇವತೆ
ಗೋವಿನ ಹೂಂಕಾರದಲ್ಲಿ ➖ ಸರಸ್ವತಿ
ಎರಡು ಕಿವಿಗಳಲ್ಲಿ ➖ ಅಶ್ವಿನಿ ಕುಮಾರರು
ಹೀಗೆ ಸಾಗುತ್ತದೆ ದೇವರ ನಾಮಾವಳಿ 🚩🚩🚩🚩🚩ಜೈ ಗೋ ಮಾತಾ 🚩🚩
Comments
Post a Comment