ಮಗನ ಮೇಲಿರುವ ಪ್ರೀತಿಗೋಸ್ಕರ ತಂದೆ ಮಗನಿಗೆ ಹೊಸ ಬೈಕ್ ಖರೀದಿಸಿ ಕೊಡುತ್ತಾರೆ..
ಮರುದಿನ ಪೇಟೆಗೆ ಹೋದ ತಂದೆ ಮಗನ ಬೈಕ್ ಗಾಗಿ ದರ್ಬೆಯಲ್ಲಿ ಕಾಯುತ್ತಾರೆ.
ಕಾದು ಕಾದು ಸುಸ್ತಾದ ತಂದೆ ಎದುರು ಮಗ ಬರುವುದನ್ನು ಕಂಡು ಖುಷಿಪಪಡುತ್ತಾರೆ😍.
.ಆದರೆ ತಂದೆ ಮಗನ ಬೈಕ್ ಗೆ ಕೈ ತೋರಿಸಿದಾಗ ಮಗ ಬೈಕ್ ನಿಲ್ಲಿಸದೆ ಮುಂದೆ ಸಾಗುತ್ತಾನೆ. .☺
ಮನೆಗೆ ಹೋದ ತಂದೆ ತನ್ನ ತಾಯಿಯತ್ತಿರ ಜಗಳವಾಡುತ್ತಾರೆ..
ಅದೇ ಸಮಯಕ್ಕೆ ಮಗ ಮನೆಗೆ ಬರುತ್ತಾನೆ.ಆಗ ತಾಯಿ ತಂದೆಗೆ ಬೈಕ್ ನಿಲ್ಲಿಸದ ಕಾರಣಕ್ಕಾಗಿ ಮಗನನ್ನು ಬೈಯ್ದು ಯಾಕೆ ಬೈಕ್ ನಿಲ್ಲಿಸಿಲ್ಲ ಎಂದು ಕೇಳುತ್ತಾಳೆ..
ಆಗ ಮಗ ಹೇಳಿದ ಮಾತು.
ಯಾನ್ ಬೈಕ್ ಉಂತಯರ ಅಮ್ಮೆರೆಟ ಹೆಲ್ಮೆಟ್ ಇಜ್ಛಾಂಡ್

Comments
Post a Comment