Skip to main content

Posts

Showing posts from 2016

MEANINGLESS SMS

Yesterday i received a SMS i read it 5 more times there is no meaning totally useless Read it!!!! Mamma: I love u Putta Son: I too Mamma: Do you love your teacher Son: No Mamma: Why? Son: He is not in home!!!!!!!!!!

HELMET TO SAVE HEAD KANNADA SMS

ಕೇವಲ ಐದಾರು ಸಾವಿರ ಬೆಲೆ ಮೊಬೈಲ್ ಸ್ಕ್ರೀನ್ ಗೆ..ಒಳ್ಳೆಯದು ನೋಡಿ ಸ್ಕ್ರೀನ್ ಗಾರ್ಡ್ ಹಾಕಿಸ್ತೀವಿ, ಈಗ ಅದೂ ಸಾಲ್ದು ಅಂತ ಟೆಂಪರ್ ಗ್ಲಾಸ್ 3MMದು ಹಾಕಿಸ್ತಾರೆ, ಮೊಬೈಲ್ ಗೆ ಕವರ್ ಬೇರೆ, ಐದಾರು ಸಾವಿರ ಮೊಬೈಲ್ ಗೆ ಇಷ್ಟೆಲ್ಲಾ ಮಾಡೋರು ಎಷ್ಟು ಬೆಲೆ ಕೊಟ್ಟರೂ ಸಿಗದಿರೋ ತಲೆಗೆ ಹೆಲ್ಮೆಟ್ ಹಾಕ್ರಪ್ಪ ಅಂದ್ರೆ ಸರ್ಕಾರಕ್ಕೆ ಶಾಪ ಹಾಕ್ತಾರೆ!

HELMET FOR WIFE COMEDY

ಖಡ್ಡಾಯವಾಗಿ ಮದುವೆ ಆದವರಿಗೇ ಮಾತ್ರ. .....ಬೈಕನಲ್ಲಿ ಹಿoಬದಿ ಸವಾರರೀಗೂ ಹೆಲ್ಮೆಟ್ ಖಡ್ಡಾಯ ಕಾನೂನು . ... ನಿಮಗೆ ಒಂದು ಪ್ರೆಶ್ನೆ ....ನಿಮ್ಮ ಹೇoಡತಿ ಯನ್ನು ಮದುವೆಗೆ ನಿಮ್ ಬೈಕನಲ್ಲಿ ಕರೆದು ಕೊo ಡು ಹೋಗುತ್ತೀರಾದ್ರೇ ಹೇಗೆ ಕರೆದು ಕೊoಡು ಹೋಗುತ್ತೀರಾ ??? 1.ಆಕೆಗೆ ಹೆಲ್ಮೆಟ್ ಹಾಕಿಸದೇ ( ದಂಡ ಕಟ್ಟಲು ತಯಾರಾಗಿ ) ಹೋಗುವೀರಾ ??? 2. ಆಕೆ ಮಂಗಳೂರು ಮಲ್ಲಿಗೇ ಮುಡಿಸಿ,ಮೆಕ್ ಅಪ್ ಆಗಿ ಅದರ ಮೇಲೆ ಹೆಲ್ಮೆಟ್ ಧರಿಸಿ ಹೋಗುವೀರಾ ?? 3.ಪೌಡರ್, ಬೊಟ್ಟ, ಮಲ್ಲಿಗೇ ಹೂ ಬ್ಯಾಗ್ನಲ್ಲಿ ತುoಬಿಸಿ(ಮದುವೆ ಹಾಲ್ ನಲ್ಲಿ ರೇಡೀ ಆಗಲು ) ಹೆಲ್ಮೆಟ್ ಧರಿಸಿ ಹೋಗುವೀರಾ

HELMET COMEDY SMS IN TULU

ಮಗನ ಮೇಲಿರುವ ಪ್ರೀತಿಗೋಸ್ಕರ ತಂದೆ ಮಗನಿಗೆ ಹೊಸ ಬೈಕ್ ಖರೀದಿಸಿ ಕೊಡುತ್ತಾರೆ.. ಮರುದಿನ ಪೇಟೆಗೆ ಹೋದ ತಂದೆ ಮಗನ ಬೈಕ್ ಗಾಗಿ ದರ್ಬೆಯಲ್ಲಿ ಕಾಯುತ್ತಾರೆ. ಕಾದು ಕಾದು ಸುಸ್ತಾದ ತಂದೆ ಎದುರು ಮಗ ಬರುವುದನ್ನು ಕಂಡು ಖುಷಿಪಪಡುತ್ತಾರೆ😍. .ಆದರೆ ತಂದೆ ಮಗನ ಬೈಕ್ ಗೆ ಕೈ ತೋರಿಸಿದಾಗ ಮಗ ಬೈಕ್ ನಿಲ್ಲಿಸದೆ ಮುಂದೆ ಸಾಗುತ್ತಾನೆ. .☺ ಮನೆಗೆ ಹೋದ ತಂದೆ ತನ್ನ ತಾಯಿಯತ್ತಿರ ಜಗಳವಾಡುತ್ತಾರೆ..

KANNADA YOUTH COMEDY

ಸಂತಸದ ಸಮಯ ... ಮದುಮಗಲಿಗೆ ಮದುವೆ ಗೆ 3 ದಿನ ಬಾಕಿ ಇರುವಾಗ ಆಗುವ ಕುಷಿ .... ಪ್ರವಾಸಿಗೆ ಗಲ್ಫಿನಿಂದಿ ಬರಲು 2 ದಿನ ಬಾಕಿ ಇರುವಗ ಆಗುವ ಕುಷಿ...

TULU COMEDY SMS

ಈ ದಾನೆ ಈ ಗ್ರೂಪ್ ಡ್ ? . . ಯಾನ್ ಮೂಲೆ ಬುಕ್ಕ ಅವುಲು . . . ಯೇರೆಗಾವುಯೇ ಪರ್ಸನಲ್ ಚಾಟಿಂಗ್ ಕಿರಿ ಕಿರಿ , ಮೂಲು ರಗಾಲೇ ಇಜ್ಜಿ , ಯೇಪಾಂಡಲ ಒರ ಜೀವ ಆಪೆರ್

TERRORISM KANNADA COMEDY SMS

ಬಂಧಿತರೂ ಎಲ್ಲರೂ 'ಅಮಾಯಕ'ರು ಆದ್ರೆ, ಬಾಂಬ್ ಹಾಕೋರು ಯಾರು ಮಾರ್ರೆ? ಅನ್ಯಗ್ರಹದ ಜೀವಿಗಳು ಏನಾದ್ರು ಬಂದು ಬಾಂಬ್ ಫಿಕ್ಸ್ ಮಾಡ್ತಾರ? ಸಾಮಾನ್ಯವಾಗಿ ಒಂದು ಕೋರಿದ ಕಟ್ಟಕ್ಕೆ ಹೋಗುವವರು ಕೂಡ ಮನೆಯಲ್ಲಿ ಹೇಳಿ ಹೋಗಲ್ಲ ಇನ್ನು ಬಾಂಬ್ ಇಡೋಕೆ ಹೋಗೋರು, ಮನೆಯಲ್ಲಿ ಹೇಳಿ ಹೋಗ್ತಾರ?!

ಯೆರೆಗಾವುಯೆ ಕಿರಿಕಿರಿ. ಇತ್ತೆ ರಗಾಳೆ ಇಜ್ಜಿ

ಹರೀಶ ಮತ್ತು ಗಿರೀಶ ಇಬ್ಬರೂ ಒಳ್ಳೆಯ ಸ್ನೇಹಿತರು. ಒಂದೇ ಶಾಲೆಯಲ್ಲಿ ಓದುತ್ತಿದ್ದ ಇವರು ಒಂದೇ ಜೀವ ಎರಡು ದೇಹ ಎನ್ನುವಷ್ಟು ಆತ್ಮೀಯರು. ಹರೀಶನ ಮನೆಯವರು ತಕ್ಕಮಟ್ಟಿಗೆ ಅನುಕೂಲಸ್ಥರಾದರೆ ಗಿರೀಶನ ಪೋಷಕರು ಬಡವರು.     ಇಬ್ಬರೂ ತಮ್ಮ ಊರಿನ ಹೈಸ್ಕೂಲು ಶಿಕ್ಷಣ ಮುಗಿಸಿ ಕಾಲೇಜಿಗಾಗಿ ಪೇಟೆಗೆ ಬರಬೇಕಾಯಿತು. ಇಬ್ಬರೂ ಒಂದೆ ಕಾಲೇಜು, ಒಂದೇ ಹಾಸ್ಟೆಲ್. ಅಲ್ಲಿಯೂ ಅವರ ಸ್ನೇಹ ಹಾಗೆಯೇ ಮುಂದುವರೆದಿತ್ತು. ಹೀಗಿರುವಾಗ ಬಡವನಾದ ಗಿರೀಶನಿಗೆ ಆಗಾಗ ಹಣದ ಸಮಸ್ಯೆ ಎದುರಾಗಿತ್ತಿತ್ತು. ಹರೀಶನೇ ಆತನಿಗೆ ಹಣದ ಸಹಾಯ ಮಾಡಿ ಧೈರ್ಯ ತುಂಬುತ್ತಿದ್ದ. ನಿನ್ನ ಸಹಾಯದ ಋಣ ಹೇಗೆ ತೀರಸಲಿ ನಾನು ನಿನಗೆ ಸದಾ ಋಣಿ ಎಂಬ ಗಿರೀಶನ ಕೆಲವು ಮಾಮೂಲಿ ಡೈಲಾಗುಗಳಿಗೆ ಹರೀಶನೂ ಕೆಲವು ಸಾಂಪ್ರದಾಯಿಕ ಡೈಲಾಗುಗಳನ್ನೇ ಹೊಡೆಯುತ್ತಿದ್ದ...     ಹೀಗೆ ವಿದ್ಯಾಭ್ಯಾಸ ಸಾಗುತ್ತಿತ್ತು. ಗಿರೀಶ ಚೆನ್ನಾಗಿ ಓದುತ್ತಿದ್ದ. ಹರೀಶನಿಗೆ ಯಾಕೋ ಓದು ತಲೆಗೆ ಹತ್ತಲಿಲ್ಲ.. ಕೆಲವು ಹಣವಂತ ಪೋಕರಿ ಹುಡುಗರ ಸಹವಾಸಕ್ಕೆ ಬಿದ್ದ. ಕುಡಿತ, ಸಿಗರೇಟು ಇತ್ಯಾದಿ ಚಟ ಸಹಜವಾಗಿಯೇ ಕಲಿತ. ಗಿರೀಶನ

SUNNY LEON TULU SMS

Sunny Leone's 1st interview Interviewer - "Eer Daane mulu" Sunny - "yaan mule" Interviewer - "bukka avvu" Sunny - "Avvu budiye Yereg avuye kiri kiri Indhu ragale ijji Padun deppun padun deppun" Interviewer - 'Pira padun'!? Dada!? Sunny - "Makeup ye"

EE DANE MULU -TULU SMS ALERT

EE DANE MULU -TULU SMS ALERT ಸಾರ್ವಜನಿಕೆರಿಗೆ ತುರ್ತು ಎಚ್ಚರಿಕೆ.... ಅತ್ಯಂತ ಅಪಾಯಕಾರಿ ''ಈರ್ ದಾನೆ ಮೂಲು...ಏರೆಗಾವುಯೆ ಕಿರಿ ಕಿರಿ...'' ಎಂಬ ಮಾರಕ ಸಾಂಕ್ರಾಮಿಕ ರೋಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ವೇಗವಾಗಿ ಹರಡುತ್ತಿದೆ. ಒಂದು ವಾರ ಕಾಲ ವಾಟ್ಸಾಪ್ ಬಂದ್ ಮಾಡಿ ಇಡಲು ವೈದ್ಯರು ಸೂಚಿಸಿದ್ದಾರೆ. ಆಗಲೂ ನಿಲ್ಲದಿದ್ದರೆ ಇಂಜೆಕ್ಷನ್ ತೆಗೆದುಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ.