Skip to main content

Posts

Showing posts from October, 2015

SHOPPING BEFORE MARRIAGE JOKES

ಹೆಂಡತಿ: ರೀ..ಮದುವೆಗೆ ಮುಂಚೆ ನನ್ನ ಸಿನಿಮಾ, ಪಾರ್ಕ್,ಶಾಪಿಂಗ್ ಎಲ್ಲಾ ಕಡೆ ಕರ್ಕೊಂಡು ಹೋಗ್ತಿದ್ದೀರಿ..ಈಗ ಯಾಕ್ ಹೋಗ್ತಿಲ್ಲ.. ಗಂಡ: ಚುನಾವಣೆ ಮುಗಿದ್ ಮೇಲೆ ಯಾರಾದ್ರೂ ಪಕ್ಷದ ಪ್ರಚಾರ ಮಾಡ್ತರೇನ್ಲೆ... 😁 😁 😄 😄 😉 😉

SMS JOKES FOR FUN IN KANNADA LANGUAGE

ರೇಷನ್ ಡಿಪೋದ ಮುಂದೆ ನಾ ಮುಂದು ನೀ ಮುಂದು ಎಂದು ಬಾಯಿಗೆ ಬಾಯಿ ಕೈಗೆ ಕೈ ಹತ್ತಿ  ಗುಂಡ ನ ಜುಟ್ಟಿಗೆ ಒಬ್ಬರ ಕೈ ಹತ್ತಿ ಗೋಪಾದದಷ್ಟಿದ್ದ ಜುಟ್ಟು ಕಿತ್ತೆ ಹೋಯಿತು  ಗುಂಡನ  ಹೆಂಡತಿಯು ಗಂಡನ ಜುಟ್ಟು ಕಿತ್ತದವರ ಮೇಲೆ ಹತ್ತು ಸಾವಿರ ರೊಪಾಯಿ ದಾವಾ ಹೊಡಿ ಕೋರ್ಟಿನ ಕತ್ತೆ ಹತ್ತಿಸೇ ಬಿಟ್ಟಳು  ನ್ಯಾಯಧಿಶರು  ಗುಂಡ ನ ಹೆಂಡತಿಯನ್ನು ಪ್ರೆಶಿಸಿದರು  ಜುಟ್ಟು ಹೋದದ್ದಕ್ಕೆ ಹತ್ತು ಸಾವಿರ ರೊಪಾಯಿ ಏಕಮ್ಮ ?  ಅದಕ್ಕೆ ಅಷ್ಟೊಂದು ಬೆಲೆಯೇ  ನನ್ನ ಗಂಡನ ಮೇಲಿನ ನನ್ನ ಹಿಡಿತವೇ ಹೋಯಿತಲ್ಲ ಸ್ವಾಮೀ , ಇನ್ನು ಅವರು ನನ್ನ ಕೈಗೆ ಸಕ್ಕಾರೆಯೇ

FACEBOOK WHATSAPP EFFECT SMS IN KANNADA

ತಲೆ ಚಚ್ಕೊಂಡು ಕಾನ್ವೆಂಟ್  ಟೀಚರ್ ಹೇಳಿದ್ದು..... ಇಲ್ಲೊಬ್ಬ  ಬುಕ್ ಅಂದ್ರೆ ಫೇಸ್ಬುಕ್ಕಾ ಅಂತಾನೆ.... ಕರ್ಕೊಂಡ್ಬಾ ಅಪ್ಪನನ್ನ ಅಂದ್ರೆ ವಾಟ್ಸಪ್ಪಾ ಅಂತಾನೆ..... ಕಲ್ಸಿದ್ದು ತಲೆಗೇ

KANNADA SMS

ನೀರಿಗಿಂತ ತಿಳಿಯಾದದ್ದು ; ಜ್ಞಾನ  ಭೂಮಿಗಿಂತ ಭಾರವಾದದ್ದು ; ಪಾಪ ಕಾಡಿಗಿಂತ ಕಪ್ಪಾಗಿರುವುದು ; ಕಳಂಕ ಸೂರ್ಯನಿಗಿಂತ ಪ್ರಕರವಾದದ್ದು ; ಕೋಪ ಮಂಜಿಗಿಂತ ಹಗುರವಾದದ್ದು ; ಪುಣ್ಯ ಗಾಳಿಗಿಂತ ವೇಗವಾಗಿರುವುದು ; ಮನಸ್ಸು

LOVERS SUICIDE KANNADA SMS

ಪ್ರೇಮಿಗಳಿಬ್ಬರು ಬೆಟ್ಟದ ತುದಿಯಿಂದ ಜಿಗಿಯಲು ನಿರ್ಧರಿಸಿದರು .  ರೆಡಿ ಒನ್, ಟೂ, ತ್ರೀ, ಎಂದೆಣಿಸಿ ಹುಡುಗ ಜಿಗಿದುಬಿಟ್ಟ  ಹುಡುಗಿ ಜಿಗಿಯಲಿಲ್ಲ ಕಣ್ಣು ಮುಚ್ಚಿಕೊಂಡು ''ಪ್ರೀತಿ ಕುರುಡು ನನಗೇನು ಕಾಣಿಸುತ್ತಿಲ್ಲ ''  ವಾಪಸ್ ಹೊರಟುಬಿಟ್ಟಳು .. ಕೆಳಗೆ ಬಿಳುತಿದ್ದ ಹುಡುಗ ತನ್ನ ಪ್ಯಾರಾಚೂಟ್  ತೆಗೆದು ಕೆಳಗಿಳಿಯುತ್ತಾ ಅಂದ ಪ್ರೀತಿಗೆ ಸಾವಿಲ್ಲ ನಾನು ಸಾಯೊಲ್ಲ

KUDURE MUKHA COMEDY SMS

ಸಂಧ್ಯಾ ಟೀಚರ್: ಕೋಲಾರದಲ್ಲಿ ಚಿನ್ನದ ಗಣಿ ಇದೆ ಕುದುರೆ ಮುಖದಲ್ಲಿ ಏನಿದೆ ಹೇಳು ರಾಂಪ  : ಕಣ್ಣು, ಕಿವಿ, ಮೂಗು, ಬಾಯಿ ಎಲ್ಲಾ ಇದೆ ನೀವು ಕುದುರೆಮುಖ ನೋಡಿಲ್ವಾ ಟೀಚರ್