ಒಬ್ಬ ಯುವತಿ Bike ಓಡಿಸುವಾಗ overspeeding ಮಾಡಿ ಟ್ರಾಫಿಕ್ ಪೋಲೀಸ್ ಕೈಗೆ ಸಿಗಾಕ್ಕೊಂಡ್ರು.
ಟ್ರಾಫಿಕ್ ಪೋಲೀಸ್: Documents ತೋರ್ಸಿ!! Fine ಕಟ್ಟಿ!!
ಯುವತಿ: ಅಯ್ಯೋ!! ಏನೋ Urgent ಅಲ್ಲಿ Over Speeding ಮಾಡಿಬಿಟ್ಟೆ. ತಪ್ಪಾಯ್ತು ಬಿಟ್ಬಿಡಿ ಸಾರ್! ನಾನು ಸ್ಕೂಲ್ ಟೀಚರ್! ಸ್ಕೂಲ್ಗೆ ಲೇಟ್ ಆಗ್ತಿದೆ! ಪ್ಲೀಸ್!
ಪೋಲೀಸ್: ಸ್ಕೂಲ್ ಟೀಚರ್ ಆಆ? ಆಹಾ!! 😈 ಈ ದಿನಕ್ಕೋಸ್ಕರ ಇಷ್ಟು ವರ್ಷ ಕಾಯ್ತಾ ಇದ್ದೆ!
ಬರೀರಿ!!! ಪೆನ್ನು ಪುಸ್ತಕ ತಗೊಂಡು "ನಾನು ಯಾವತ್ತೂ ಓವರ್ ಸ್ಪೀಡಿಂಗ್ ಮಾಡಲ್ಲ" ಅಂತ ಒಂದು ಸಾವಿರ ಸರ್ತಿ ಬರೀರಿ!! 😚😂😂

Comments
Post a Comment